ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
ಉದಾಹರಣೆ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಅನೇಕ ನೇತಾರರು ತುಂಬಾ ಕಷ್ಟವನ್ನು ಪಟ್ಟಿದ್ದಾರೆ.
ಸಮಾನಾರ್ಥಕ : ಒಡಲನೋವು, ಕಡುಸಂಕಟ, ಕಷ್ಟ, ಬೇಗುದಿ
ಇತರ ಭಾಷೆಗಳಿಗೆ ಅನುವಾದ :हिन्दी English
शरीर या मन को दी जानेवाली या होनेवाली पीड़ा।
Extreme distress of body or mind.
ಅರ್ಥ : ತುಂಬಾ ತೀವ್ರವಾಗಿರುವ ನೋವು ಅಥವಾ ದುಃಖದ ಅಭಿವ್ಯಕ್ತಿ
ಉದಾಹರಣೆ : ನನ್ನ ಮನಸ್ಸಿನ ಯಾತನೆ ಯಾರಿಗೂ ಅರ್ಥವಾಗುತ್ತಿಲ್ಲ.
ಸಮಾನಾರ್ಥಕ : ವೇದನೆ
उग्र या बहुत कष्टदायक पीड़ा विशेषतः हार्दिक या मानसिक पीड़ा।
A mental pain or distress.
ಸ್ಥಾಪನೆ