ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ಧತಂತ್ರದ ಪದದ ಅರ್ಥ ಮತ್ತು ಉದಾಹರಣೆಗಳು.

ಯುದ್ಧತಂತ್ರದ   ಗುಣವಾಚಕ

ಅರ್ಥ : ಯುದ್ಧತಂತ್ರದ ಅಥವಾ ಯುದ್ಧೋಪಾಯಕ್ಕೆ ಸಂಬಂಧಿಸಿದಂತಹ

ಉದಾಹರಣೆ : ತನ್ನ ಯೋಜನೆಗಳನ್ನು ಸಫಲಗೊಳಿಸಲು ಅವರು ಯುದ್ಧತಂತ್ರವನ್ನು ಉಪಯೋಗಿಸಿದರು.

ಸಮಾನಾರ್ಥಕ : ಯುದ್ಧೋಪಾಯದ


ಇತರ ಭಾಷೆಗಳಿಗೆ ಅನುವಾದ :

कूटनीति का या कूटनीति से संबंधित।

अपनी योजना को सफल करने के लिए उसने कूटनीतिक प्रयास किया।
कूटनीतिक, कूटनैतिक

Highly important to or an integral part of a strategy or plan of action especially in war.

A strategic chess move.
Strategic withdrawal.
Strategic bombing missions.
strategic

ಅರ್ಥ : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಯುದ್ಧತಂತ್ರದಂತ, ಯುದ್ಧತಂತ್ರದಂತಹ


ಇತರ ಭಾಷೆಗಳಿಗೆ ಅನುವಾದ :

रणनीति से संबंधित या रणनीति का।

किसी भी देश के रणनीतिक और सामरिक हितों की सुरक्षा के मामलों में दूसरे देश को दख़ल नहीं देना चाहिए।
रणनीतिक, रणनैतिक

Of or pertaining to tactic or tactics.

A tactical error.
tactical