ಅರ್ಥ : ಯೌವನದಲ್ಲಿರುವ ಹೆಣ್ಣು
ಉದಾಹರಣೆ :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
ಸಮಾನಾರ್ಥಕ : ತರುಣಿ
ಇತರ ಭಾಷೆಗಳಿಗೆ ಅನುವಾದ :
An adult female person (as opposed to a man).
The woman kept house while the man hunted.ಅರ್ಥ : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
ಉದಾಹರಣೆ :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
ಸಮಾನಾರ್ಥಕ : ಮಧ್ಯ ವಯಸ್ಕ ಮಹಿಳೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
ಉದಾಹರಣೆ :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
ಇತರ ಭಾಷೆಗಳಿಗೆ ಅನುವಾದ :