ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ
ಉದಾಹರಣೆ : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.
ಸಮಾನಾರ್ಥಕ : ಯೋಗ, ಯೋಗಾಭ್ಯಾಸ, ಯೋಗಾಯೋಗ, ವ್ಯಾಯಾಮ
ಇತರ ಭಾಷೆಗಳಿಗೆ ಅನುವಾದ :हिन्दी
योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।
ಅರ್ಥ : ಯೋಗ ಶಾಸ್ತ್ರದ ಅನುಗುಣವಾಗಿ ನಡೆಸುವ ಯೋಗಸಾಧನೆ
ಉದಾಹರಣೆ : ಯೋಗಾಭ್ಯಾಸದಿಂದ ಮನುಷ್ಯನು ಸಂಯಮಿಯಾಗುತ್ತಾನೆ.
ಸಮಾನಾರ್ಥಕ : ಯೋಗಾಭ್ಯಾಸ
योगशास्त्र के अनुसार योग की साधना।
ಸ್ಥಾಪನೆ