ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯೋಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಯೋಜನೆ   ನಾಮಪದ

ಅರ್ಥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ಸಮಾನಾರ್ಥಕ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ವಿನಿಯೋಗ, ವ್ಯವಹಾರ


ಇತರ ಭಾಷೆಗಳಿಗೆ ಅನುವಾದ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ಅರ್ಥ : ಅದು ಅಂಟಿರುವುದು ಅಥವಾ ಸೇರಿರುವುದು

ಉದಾಹರಣೆ : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

ಸಮಾನಾರ್ಥಕ : ಸಂಯೋಜನೆ


ಇತರ ಭಾಷೆಗಳಿಗೆ ಅನುವಾದ :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

ಅರ್ಥ : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ

ಉದಾಹರಣೆ : ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ

ಸಮಾನಾರ್ಥಕ : ಆಯೋಜನೆ


ಇತರ ಭಾಷೆಗಳಿಗೆ ಅನುವಾದ :

कोई कार्य या उद्देश्य सिद्ध करने की वह रूपरेखा जो अभी कल्पना के क्षेत्र में ही हो, पूरी तरह से निश्चित न हुई हो।

इस बार भारत की आर्थिक परिस्थिति को ध्यान में रखकर योजनाएँ बनाई जा रही हैं।
अभिकल्पन, आयोजना, प्लान, योजना, स्कीम

The cognitive process of thinking about what you will do in the event of something happening.

His planning for retirement was hindered by several uncertainties.
planning, preparation, provision

ಅರ್ಥ : ಈ ಅಳತೆಯ ಬಗ್ಗೆ ಮತಭೇದವಿದೆ, ಎರಡು, ನಾಲ್ಕು ಅಥವಾ ಎಂಟು ಹರದಾರಿಗೆ ಒಂದು ಯೋಜನವೆನ್ನುತ್ತಾರೆ

ಉದಾಹರಣೆ : ಕರ್ಣನ ಒಂದು ವಾಣಿಯಿಂದ ಅರ್ಜುನನ ರಥ ನೂರು ಯೋಜನದ ಅಳತೆಯಷ್ಟು ಹಿಂದೆ ಬಂದು ಬಿದ್ದಿತು.


ಇತರ ಭಾಷೆಗಳಿಗೆ ಅನುವಾದ :

दूरी की एक नाप जो चार से आठ मील तक की कही गयी है।

कर्ण के एक ही वाण से अर्जुन का रथ सौ योजन पीछे जाकर गिरा।
जोजन, योजन