ಅರ್ಥ : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ
ಉದಾಹರಣೆ :
ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
बहुत से लोगों द्वारा की जाने वाली तोड़-फोड़, मार-पीट आदि।
छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।ಅರ್ಥ : ಮರವನ್ನು ಕತ್ತರಿಸಲು ಉಪಯೋಗಿಸುವ, ಹಲ್ಲುಗಳುಳ್ಳ, ತಿರುಗುವ ತಟ್ಟೆ ಅಥವಾ ಚಲಿಸುವ ಪಟ್ಟಿಯಿರುವ ಹಲವಾರು ವಿದ್ಯುಚ್ಚಾಲಿತ ಯಂತ್ರಸಾದನಗಳಲ್ಲಿ ಒಂದು
ಉದಾಹರಣೆ :
ಗರಗಸದಿಂದ ಮರವನ್ನು ತುಂಡು ಮಾಡಲಾಯಿತು.
ಇತರ ಭಾಷೆಗಳಿಗೆ ಅನುವಾದ :
Hand tool having a toothed blade for cutting.
saw