ಅರ್ಥ : ರಕ್ತವನ್ನು ನೀಡುವ ಕ್ರಿಯೆ
ಉದಾಹರಣೆ :
ಶ್ಯಾಮನು ಆಸ್ಪತ್ರೆಗೆ ಹೋಗಿ ರಕ್ತ ದಾನವನ್ನು ಮಾಡಿದನು.
ಸಮಾನಾರ್ಥಕ : ರಕ್ತ ತರ್ಪಣ, ರಕ್ತ ದಾನ, ರಕ್ತಕೊಡುಗೆ, ರಕ್ತತಪರ್ಣ, ರಕ್ತದಾನ
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donation