ಅರ್ಥ : ಶಸ್ತ್ರಗಳನ್ನು ಉಪಯೋಗಿಸುವ ಕೌಶಲ್ಯ ಅಥವಾ ಜ್ಞಾನ
ಉದಾಹರಣೆ :
ರಾಜಕುಮಾರಿಯು ಶಸ್ತ್ರ ವಿದ್ಯೆಯಲ್ಲಿ ಪಾರಂಗಿತಳಾಗಿದ್ದಳು.
ಸಮಾನಾರ್ಥಕ : ಯುದ್ಧ ವಿದ್ಯೆ, ಯುದ್ಧ-ವಿದ್ಯೆ, ಯುದ್ಧವಿದ್ಯೆ, ರಣ-ವಿದ್ಯೆ, ರಣವಿದ್ಯೆ, ಶಸ್ತ್ರ-ವಿದ್ಯೆ, ಶಸ್ತ್ರವಿದ್ಯೆ, ಶೂರ ವಿದ್ಯೆ, ಶೂರ-ವಿದ್ಯೆ, ಶೂರವಿದ್ಯೆ
ಇತರ ಭಾಷೆಗಳಿಗೆ ಅನುವಾದ :
शस्त्र चलाने का कौशल या ज्ञान।
राजकुमारी शस्त्रविद्या में पारंगत थीं।