ಅರ್ಥ : ರಥದ ಮೇಲೆ ಹತ್ತಿ ಯುದ್ಧ ಮಾಡುವ ಯೋದ್ಧ
ಉದಾಹರಣೆ :
ಯುದ್ದ ಮಾಡುವ ಸಮಯದಲ್ಲಿ ರಥಿಯ ರಥ ಮುರಿದು ಹೋಗಿ ಅದೇ ಅವರ ಸಾವಿಗೆ ಕಾರಣವಾಯಿತು.
ಇತರ ಭಾಷೆಗಳಿಗೆ ಅನುವಾದ :
रथ पर चढ़कर लड़नेवाला योद्धा।
युद्ध करते समय रथी के रथ का पहिया निकल गया जो उसकी मौत का कारण बना।