ಅರ್ಥ : ರವಾಂಟಾಕ್ಕೆ ಸಂಬಂಧಿಸಿದ ಅಥವಾ ರವಾಂಡಾದ
ಉದಾಹರಣೆ :
ಅವರು ರವಾಂಡಾಯಿ ಬೆಟ್ಟಗಳನ್ನು ಹತ್ತುವುದಕ್ಕೆ ಹೋಗಿದ್ದಾರೆ.
ಸಮಾನಾರ್ಥಕ : ರವಾಂಡಾಯಿಗೆ ಸಂಬಂಧಿಸಿದ, ರವಾಂಡಾಯಿಗೆ ಸಂಬಂಧಿಸಿದಂತ, ರವಾಂಡಾಯಿಗೆ ಸಂಬಂಧಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರವಾಂಡಾಯಿ ಭಾಷೆಗೆ ಸಂಬಂಧಿಸಿದ
ಉದಾಹರಣೆ :
ಅವನು ರವಾಂಡಾಯಿ ಪುಸ್ತಕವನ್ನು ಓದುತ್ತಿದ್ದಾನೆ.
ಸಮಾನಾರ್ಥಕ : ರವಾಂಡಾಯಿಗೆ ಸಂಬಂಧಿಸಿದ, ರವಾಂಡಾಯಿಗೆ ಸಂಬಂಧಿಸಿದಂತ, ರವಾಂಡಾಯಿಗೆ ಸಂಬಂಧಿಸಿದಂತಹ, ರವಾಂಡಾಯಿನ