ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಕ್ಷಸ ವಿವಾಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.

ಸಮಾನಾರ್ಥಕ : ಅಸುರ ವಿವಾಹ, ಅಸುರ-ವಿವಾಹ, ರಾಕ್ಷಸ-ವಿವಾಹ


ಇತರ ಭಾಷೆಗಳಿಗೆ ಅನುವಾದ :

आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।

पौराणिक काल में आसुर विवाह का प्रचलन था।
आसुर विवाह, आसुर-विवाह, आसुरी विवाह, आसुरी-विवाह

ಅರ್ಥ : ಹಿಂದಿನ ಕಾಲದ ಮದುವೆಯಲ್ಲಿ ಯುದ್ಧ ಮಾಡಿ ಕನ್ಯೆಯನ್ನು ಕದ್ದುಕೊಂಡು ಹೋಗಿ ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡಿಕೊಳ್ಳುತ್ತಿದ್ದರು

ಉದಾಹರಣೆ : ಆಧುನಿಕ ಯುಗದಲ್ಲಿ ರಾಕ್ಷಸರ ವಿವಾಹ ಪದ್ದತಿ ನಿಂತು ಹೋಗಿದೆ.

ಸಮಾನಾರ್ಥಕ : ಪೈಶಾಚ ವಿವಾಹ, ಪೈಶಾಚವಿವಾಹ


ಇತರ ಭಾಷೆಗಳಿಗೆ ಅನುವಾದ :

विवाह का एक प्रकार जिसमें युद्ध करके कन्या छीन लाते थे और उसे अपनी पत्नी बना लेते थे।

आधुनिक समाज में राक्षस विवाह की प्रथा समाप्त हो गयी है।
पैशाच विवाह, पैशाचविवाह, राक्षस, राक्षस विवाह