ಅರ್ಥ : ವ್ಯಕ್ತಿ ಅಥವಾ ದೇಶವು ತುಂಬಾ ಕೌಶಲ್ಯಯುಕ್ತವಾಗಿ ಅಥವಾ ಲಾಭಕೋರತನದ ಲೆಕ್ಕಾಚಾರದಲ್ಲಿ ವ್ಯವಹರಿಸುವುದು
ಉದಾಹರಣೆ :
ಅಮೇರಿಕವು ಇಂದು ಇತರೆಲ್ಲಾ ದೇಶದ ಜೊತೆಗೆ ರಾಜನಿಪುಣತೆಯಿಂದ ವರ್ತಿಸುತ್ತದೆ.
ಸಮಾನಾರ್ಥಕ : ವ್ಯವಹಾರ ನಿಪುಣತೆ, ವ್ಯವಹಾರಕೌಶಲ
ಇತರ ಭಾಷೆಗಳಿಗೆ ಅನುವಾದ :
व्यक्तियों अथवा राष्ट्रों के पारस्परिक व्यवहार में दाँव-पेंच की नीति या चाल।
कूटनीति के द्वारा बिगड़े काम भी बन जाते हैं।