ಅರ್ಥ : ನಿರ್ಧಾರಿತ ಸಮಯದ ನಂತರ ನೌಕರಿ ಬಿಟ್ಟುಬಿಡುವ ಕ್ರಿಯೆ
ಉದಾಹರಣೆ :
ನಿವೃತ್ತಿಯಾದ ನಂತರ ಶ್ಯಾಮನ ತಂದೆಯು ಮನೆಯಲ್ಲೇ ಇರುತ್ತಾರೆ.
ಸಮಾನಾರ್ಥಕ : ನಿವೃತ್ತಿಯಾಗು, ಸೇವಾ ನಿವೃತ್ತಿ, ಸೇವಾ-ನಿವೃತ್ತಿ
ಇತರ ಭಾಷೆಗಳಿಗೆ ಅನುವಾದ :
निर्धारित समय के बाद नौकरी से अलग हो जाने की क्रिया।
सेवानिवृत्ति के बाद श्याम के पिताजी घर पर ही रहते हैं।Withdrawal from your position or occupation.
retirement