ಅರ್ಥ : ಯಾವುದೋ ಒಂದು ಮಾಡುವುದರಿಂದ ಲಾಭವಾಗುವ ಪ್ರಕ್ರಿಯೆ
ಉದಾಹರಣೆ :
ಯಜಮಾನನು ಕೆಲಸಗಾರನ ಪರಿಶ್ರಮದ ಲಾಭ ಪಡೆಯುತ್ತಿದ್ದಾನೆ.
ಸಮಾನಾರ್ಥಕ : ಪಾಯಿದಾ ಮಾಡು, ಲಾಭ ಪಡೆ
ಇತರ ಭಾಷೆಗಳಿಗೆ ಅನುವಾದ :
ऐसा काम करना जिससे लाभ हो।
ठेकेदार मजदूरों की मेहनत का लाभ उठाते हैं।