ಅರ್ಥ : ಗಂಟುಗಳ್ಳುಳ್ಳ ಬೇರು ಅಥವಾ ಒಂದು ತರದ ಪ್ರಸಿದ್ಧವಾದ ಸುಂಗಂದಭರಿತವಾದ ಮೂಲಿಕೆ
ಉದಾಹರಣೆ :
ಲಾವಂಚವನ್ನು ವೈದ್ಯಕೀಯ ಗಿಡಮೂಲಿಕೆಯಾಗಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಬಾಲದ ಬೇರು, ಲಾವಂಚದ ಬುಡ, ಲಾವಂಚದ ಬೇರು, ಲಾವಂಚದ-ಬುಡ, ಲಾವಂಚದ-ಬೇರು
ಇತರ ಭಾಷೆಗಳಿಗೆ ಅನುವಾದ :