ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧೋತಿಯ ಹಾಗೆ ಸೊಂಟಕ್ಕೆ ಸುತ್ತಿಕೊಳ್ಳುವ ಒಂದು ಪ್ರಕಾರದ ದೊಡ್ಡ ಉಪವಸ್ತ್ರದ ತರಹದ ವಸ್ತ್ರ
ಉದಾಹರಣೆ : ಲುಂಗಿ ಆರಾಮಧಾಯಕವಾದ ವಸ್ತ್ರ.
ಸಮಾನಾರ್ಥಕ : ದಟ್ಟಿ ಪಂಚೆ
ಇತರ ಭಾಷೆಗಳಿಗೆ ಅನುವಾದ :हिन्दी English
धोती के स्थान पर कमर में लपेटने का एक प्रकार का बड़ा अंगोछे जैसा कपड़ा।
A long piece of brightly colored cloth (cotton or silk) used as clothing (a skirt or loincloth or sash etc.) in India and Pakistan and Burma.
ಸ್ಥಾಪನೆ