ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕರೂಢಿ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕರೂಢಿ   ನಾಮಪದ

ಅರ್ಥ : ಜನರಲ್ಲಿ ಪ್ರಚಲಿತವಾದ ರೂಢಿಗತ ಅಂಶಗಳು

ಉದಾಹರಣೆ : ಹಬ್ಬ ಹರಿದಿನಗಳಲ್ಲಿ ಹಿರಿಯರ ಕಾಲಿಗೆ ಅಡ್ಡಬಿದ್ದು ನಮಸ್ಕರಿಸುವುದು ಲೋಕರೂಢಿಯಾಗಿದೆ.

ಸಮಾನಾರ್ಥಕ : ಲೋಕ ವ್ಯಾವಹಾರ


ಇತರ ಭಾಷೆಗಳಿಗೆ ಅನುವಾದ :

जनता में प्रचलित व्यवहार।

पहले के समय में शिक्षा के अभाव में बहुत विचित्र प्रकार के लोकाचार प्रचलित थे।
लोक आचार, लोक व्यवहार, लोक-व्यवहार, लोकव्यवहार, लोकाचार

(anthropology) the distinctive spirit of a culture or an era.

The Greek ethos.
ethos