ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಟ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಟ   ನಾಮಪದ

ಅರ್ಥ : ನೀರು, ಹಾಲು ಮುಂತಾದವುಗಳನ್ನು ಕುಡಿಯಲು ಬಳಸುವ ದುಂಡಾದ ಮೇಲಿನ ಮುಚ್ಚಳವಿರದ ಗಾಜು ಅಥವಾ ಲೋಹ ಅಥವಾ ಮಣ್ಣಿನ ವಸ್ತು

ಉದಾಹರಣೆ : ನನಗೆ ಒಂದು ಲೋಟ ನೀರು ಕೊಡಿ.

ಸಮಾನಾರ್ಥಕ : ಗಾಜಿನ ಲೋಟ, ಗಿಲಾಸು, ಗ್ಲಾಸು


ಇತರ ಭಾಷೆಗಳಿಗೆ ಅನುವಾದ :

पानी, दूध आदि पीने का एक गोल और लंबोतरा बर्तन।

वह गिलास से पानी पी रहा है।
गलास, गिलास, ग्लास