ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕ್ರವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ವಕ್ರವಾದಂತ   ಗುಣವಾಚಕ

ಅರ್ಥ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ಉದಾಹರಣೆ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

ಸಮಾನಾರ್ಥಕ : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

ಅರ್ಥ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

ಉದಾಹರಣೆ : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

ಸಮಾನಾರ್ಥಕ : ವಕ್ರವಾಗಿ, ವಕ್ರವಾದ, ವಕ್ರವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

ಅರ್ಥ : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ

ಉದಾಹರಣೆ : ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.

ಸಮಾನಾರ್ಥಕ : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ


ಇತರ ಭಾಷೆಗಳಿಗೆ ಅನುವಾದ :

जो बीच में इधर-उधर झुका या घूमा हो।

इस मन्दिर पर जाने का रास्ता घुमावदार है।
आप यहाँ से टेढ़े रास्ते से जाएँगे तो गाँव जल्दी पहुँच जाएँगे।
अटित, उँकारी, कज, कुंचित, घुमावदार, टेढ़ा, टेढ़ा मेढ़ा, टेढ़ा-मेढ़ा, ताबदार, प्रतिकुंचित, प्रतिकुञ्चित, बंक, बंकट, बंकिम, बंगा, बल खाता, बलखाता, मोड़दार, वंक, वक्र, वङ्क, वाम

ಅರ್ಥ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

ಉದಾಹರಣೆ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

ಸಮಾನಾರ್ಥಕ : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


ಇತರ ಭಾಷೆಗಳಿಗೆ ಅನುವಾದ :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

ಅರ್ಥ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

ಉದಾಹರಣೆ : ಹಾವು ವಕ್ರವಾಗಿ ಹರಿದಾಡುತ್ತದೆ.

ಸಮಾನಾರ್ಥಕ : ವಕ್ರವಾಗಿ, ವಕ್ರವಾದ, ವಕ್ರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी