ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
ಉದಾಹರಣೆ : ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
ಸಮಾನಾರ್ಥಕ : ವಾರ್ಷಿಕ
ಇತರ ಭಾಷೆಗಳಿಗೆ ಅನುವಾದ :हिन्दी English
जो एक ही वर्ष तक रहकर नष्ट हो जाता हो।
Completing its life cycle within a year.
ಅರ್ಥ : ವರ್ಷ ತುಂಬಿದ ಅವದಿಯನ್ನು ಹೇಳುವುದು
ಉದಾಹರಣೆ : ಮನೋಜನಿಗಿಂತ ಮೂರು ವರ್ಷದ ಬಾಲಕಿ ಮೀನಾ ತುಂಬಾ ಬುದ್ಧಿವಂತಳಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :हिन्दी
वर्ष या साल का।
ಸ್ಥಾಪನೆ