ಅರ್ಥ : ಪ್ರತಿ ವರ್ಷ ನಡೆಯುವ ಹಾಗೆಯೆ
ಉದಾಹರಣೆ :
ಮಹೇಶನ ವಾರ್ಷಿಕ ಆದಾಯ ಹತ್ತು ಲಕ್ಷಕ್ಕೆ ಮುಟ್ಟಿದೆ.
ಸಮಾನಾರ್ಥಕ : ಒಂದು ವರ್ಷದ, ವಾರ್ಷಾವಧಿಯ
ಇತರ ಭಾಷೆಗಳಿಗೆ ಅನುವಾದ :
जो प्रति वर्ष होता हो।
महेश की वार्षिक आय अस्सी हज़ार है।ಅರ್ಥ : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
ಉದಾಹರಣೆ :
ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
ಸಮಾನಾರ್ಥಕ : ವರ್ಷದ
ಇತರ ಭಾಷೆಗಳಿಗೆ ಅನುವಾದ :