ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರೋಧಿಸು ಪದದ ಅರ್ಥ ಮತ್ತು ಉದಾಹರಣೆಗಳು.

ವಿರೋಧಿಸು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ಉದಾಹರಣೆ : ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.

ಸಮಾನಾರ್ಥಕ : ಪ್ರತಿಭಟನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी के विरोध में ज़ोर देकर कहे गए कथनों का व्यक्त होना।

देश के हर क्षेत्र में भष्ट्राचार के विरुद्ध आवाज़ उठ रही है।
आवाज उठना, आवाज़ उठना

ಅರ್ಥ : ಯಾವುದಾದರು ಮಾತು, ಕಾರ್ಯ ಮೊದಲಾದವುಗಳನ್ನು ಸರಿಯಿಲ್ಲವೆಂದು ಅದರ ಬಗ್ಗೆ ಬೇರೆ ಏನ್ನನಾದರೂ ಹೇಳುವುದು

ಉದಾಹರಣೆ : ಅವನು ಸರ್ಕಾರದ ನೀತಿಯನ್ನು ವಿರೋಧಿಸುತ್ತಾನೆ.

ಸಮಾನಾರ್ಥಕ : ವಿರೋಧ ಮಾಡು, ವಿರೋಧ-ಮಾಡು


ಇತರ ಭಾಷೆಗಳಿಗೆ ಅನುವಾದ :

किसी बात, कार्य आदि को ठीक न मानते हुए उसके बारे में कुछ कहना।

वह सरकारी नीति का विरोध करता है।
आपत्ति जताना, एतराज करना, एतराज जताना, ऐतराज करना, खिलाफत करना, प्रतिवाद करना, विरोध करना, विरोध जताना

Express opposition through action or words.

Dissent to the laws of the country.
dissent, protest, resist

ಅರ್ಥ : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

ಉದಾಹರಣೆ : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

ಸಮಾನಾರ್ಥಕ : ಎದುರಿಸು, ಪ್ರತಿಭಟಿಸು, ಹೋರಾಡು


ಇತರ ಭಾಷೆಗಳಿಗೆ ಅನುವಾದ :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face