ಅರ್ಥ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ
ಉದಾಹರಣೆ :
ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.
ಸಮಾನಾರ್ಥಕ : ನೆಮ್ಮದಿ, ನೆಮ್ಮದಿ-ಸುಖ, ಸುಖ, ಸುಖ-ನೆಮ್ಮದಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
ಉದಾಹರಣೆ :
ಅವನ ಜೀವನ ಆನಂದಮಯವಾಗಿದೆ.
ಸಮಾನಾರ್ಥಕ : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ಸಂತೋಷ, ಹರ್ಷ
ಇತರ ಭಾಷೆಗಳಿಗೆ ಅನುವಾದ :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।ಅರ್ಥ : ರಸಿಕನಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ
ಸಮಾನಾರ್ಥಕ : ಭೋಗ, ಮೋಜು, ರಸಿಕ, ರಸಿಕತೆ, ಲೋಲೊಪ್ತ, ವಿಲಾಸಮಯ, ಶೃಂಗಾರ, ಷೋಕಿಲಾಲ, ಸರಸ, ಸ್ತ್ರೇಲೋಲ
ಇತರ ಭಾಷೆಗಳಿಗೆ ಅನುವಾದ :
रसिक होने की अवस्था या भाव।
कई राजाओं ने रसिकता के मद में अपने राज्य खो दिए।The property of being lush and abundant and a pleasure to the senses.
lushness, luxuriance, voluptuousnessಅರ್ಥ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
ಉದಾಹರಣೆ :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
ಸಮಾನಾರ್ಥಕ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ
ಇತರ ಭಾಷೆಗಳಿಗೆ ಅನುವಾದ :
A dramatic work intended for performance by actors on a stage.
He wrote several plays but only one was produced on Broadway.