ಅರ್ಥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಯಾವುದಾದರೊಂದು ವಿಷಯ ಕುರಿತು ಒಮ್ಮತವಿಲ್ಲದೆ ಹೆಚ್ಚು ಹೊತ್ತು ಮಾತಾಡುವ ಪ್ರಕ್ರಿಯೆ
ಉದಾಹರಣೆ :
ಅವರಿಬ್ಬರೂ ಗಂಟೆಗಟ್ಟಲೆ ವೃಥಾ ವಾದಿಸುತ್ತಿದ್ದಾರೆ.
ಸಮಾನಾರ್ಥಕ : ಚರ್ಚಿಸು, ಚರ್ಚೆ ಮಾಡು, ಚರ್ಚೆ ಹೂಡು, ಚರ್ಚೆ-ಮಾಡು, ಚರ್ಚೆ-ಹೂಡು, ಚರ್ಚೆಮಾಡು, ಚರ್ಚೆಹೂಡು, ವಾದ ಮಾಡು, ವಾದ ಹೂಡು, ವಾದ-ಮಾಡು, ವಾದ-ವಿವಾದ-ಮಾಡು, ವಾದ-ವಿವಾದ-ಹೂಡು, ವಾದ-ಹೂಡು, ವಾದಮಾಡು, ವಾದವಿವಾದ ಮಾಡು, ವಾದವಿವಾದ ಹೂಡು, ವಾದವಿವಾದಮಾಡು, ವಾದವಿವಾದಹೂಡು, ವಾದವಿವಾದಿಸು, ವಾದಹೂಡು, ವಾದಿಸು, ವಿತಂಡ-ವಾದ-ಮಾಡು, ವಿತಂಡ-ವಾದ-ಹೂಡು, ವಿತಂಡವಾದ ಮಾಡು, ವಿತಂಡವಾದ ಹೂಡು, ವಿತಂಡವಾದಮಾಡು, ವಿತಂಡವಾದಹೂಡು, ವಿವಾದ ಹೂಡು, ವಿವಾದ-ಮಾಡು, ವಿವಾದ-ಹೂಡು, ವಿವಾದಮಾಡು, ವಿವಾದಹೂಡು, ವಿವಾದಿಸು
ಅರ್ಥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಯಾವುದಾದರೊಂದು ವಿಷಯ ಕುರಿತು ಒಮ್ಮತವಿಲ್ಲದೆ ಹೆಚ್ಚು ಹೊತ್ತು ಮಾತಾಡುವ ಪ್ರಕ್ರಿಯೆ
ಉದಾಹರಣೆ :
ಅವರಿಬ್ಬರೂ ಗಂಟೆಗಟ್ಟಲೆ ವಾದಿಸುತ್ತಾರೆ.
ಸಮಾನಾರ್ಥಕ : ಚರ್ಚಿಸು, ಚರ್ಚೆ ಮಾಡು, ಚರ್ಚೆ ಹೂಡು, ಚರ್ಚೆ-ಮಾಡು, ಚರ್ಚೆ-ಹೂಡು, ಚರ್ಚೆಮಾಡು, ಚರ್ಚೆಹೂಡು, ವಾದ ಮಾಡು, ವಾದ ಹೂಡು, ವಾದ-ಮಾಡು, ವಾದ-ವಿವಾದ-ಮಾಡು, ವಾದ-ವಿವಾದ-ಹೂಡು, ವಾದ-ಹೂಡು, ವಾದಮಾಡು, ವಾದವಿವಾದ ಮಾಡು, ವಾದವಿವಾದ ಹೂಡು, ವಾದವಿವಾದಮಾಡು, ವಾದವಿವಾದಹೂಡು, ವಾದವಿವಾದಿಸು, ವಾದಹೂಡು, ವಾದಿಸು, ವಿತಂಡ-ವಾದ-ಮಾಡು, ವಿತಂಡ-ವಾದ-ಹೂಡು, ವಿತಂಡವಾದ ಮಾಡು, ವಿತಂಡವಾದ ಹೂಡು, ವಿತಂಡವಾದಮಾಡು, ವಿತಂಡವಾದಹೂಡು, ವಿವಾದ ಹೂಡು, ವಿವಾದ-ಮಾಡು, ವಿವಾದ-ಹೂಡು, ವಿವಾದಮಾಡು, ವಿವಾದಹೂಡು, ವಿವಾದಿಸು
ಇತರ ಭಾಷೆಗಳಿಗೆ ಅನುವಾದ :
एक साथ बैठकर किसी मुद्दे आदि पर तर्क वितर्क करना या उस मुद्दे पर सहमत न होना।
राम और श्याम अनावश्यक मसले पर वाद विवाद कर रहे हैं।व्यर्थ का वाद विवाद करना या कहा सुनी करना।
वह घर में बैठकर वितंडा कर रहा है।