ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶತ್ರು ಪದದ ಅರ್ಥ ಮತ್ತು ಉದಾಹರಣೆಗಳು.

ಶತ್ರು   ನಾಮಪದ

ಅರ್ಥ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ಸಮಾನಾರ್ಥಕ : ದ್ರೋಹ, ದ್ವೇಶ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ


ಇತರ ಭಾಷೆಗಳಿಗೆ ಅನುವಾದ :

The feeling of a hostile person.

He could no longer contain his hostility.
enmity, hostility, ill will

ಅರ್ಥ : ವಿರೋಧವನ್ನು ಮಾಡುವ ವ್ಯಕ್ತಿ

ಉದಾಹರಣೆ : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಸಮಾನಾರ್ಥಕ : ವಿರೋಧಕ, ವಿರೋಧಿ, ವೈರಿ


ಇತರ ಭಾಷೆಗಳಿಗೆ ಅನುವಾದ :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

ಅರ್ಥ : ಮಹಿಳಾ ಶತ್ರು

ಉದಾಹರಣೆ : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

ಸಮಾನಾರ್ಥಕ : ವಿರೋಧಿ, ವೈರಿ


ಇತರ ಭಾಷೆಗಳಿಗೆ ಅನುವಾದ :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

ಅರ್ಥ : ಆಗದವನು

ಉದಾಹರಣೆ : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

ಸಮಾನಾರ್ಥಕ : ವಿರೋಧಿ, ವೈರಿ


ಇತರ ಭಾಷೆಗಳಿಗೆ ಅನುವಾದ :

Any hostile group of people.

He viewed lawyers as the real enemy.
enemy