ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿರಸ್ತ್ರಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಶಿರಸ್ತ್ರಾಣ   ನಾಮಪದ

ಅರ್ಥ : ತೆಲೆಗೆ ಪೆಟ್ಟಾಗದಂತೆ ಕಾಪಾಡಲು ಲೋಹದಿಂದ ಮಾಡಿರುವ ಗಟ್ಟಿಮುಟ್ಟಾದ ಟೋಪಿ

ಉದಾಹರಣೆ : ಮೋಟರು-ಸೈಕಲು ಚಾಲನೆ ಮಾಡುವ ವ್ಯಕ್ತಿಯು ತಲೆಕಾಪನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ.

ಸಮಾನಾರ್ಥಕ : ತಲೆಕಾಪು, ಸೇಸಕ, ಹೆಲ್ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

सिर को चोट लगने से बचाने के लिए पहना जाने वाला एक धातु का बना मज़बूत टोप।

मोटर-सायकल चलाने वालों के लिए हेलमेट पहनना अनिवार्य कर दिया गया है।
शिरत्रान, शिरस्त्राण, हेलमिट, हेलमेट

Armor plate that protects the head.

helmet

ಅರ್ಥ : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

ಉದಾಹರಣೆ : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸಮಾನಾರ್ಥಕ : ತಲೆಕವಚ, ತಲೆಗವಚ, ತಲೆಯನ್ನು ಕಾಪಾಡುವ ಸಾಧನ


ಇತರ ಭಾಷೆಗಳಿಗೆ ಅನುವಾದ :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet

ಅರ್ಥ : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

ಉದಾಹರಣೆ : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

ಸಮಾನಾರ್ಥಕ : ಕುಲಾಯಿ, ಟೊಪ್ಪಿಗೆ, ಟೋಪಿ


ಇತರ ಭಾಷೆಗಳಿಗೆ ಅನುವಾದ :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap