ಅರ್ಥ : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
ಉದಾಹರಣೆ :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
ಸಮಾನಾರ್ಥಕ : ಒಳ್ಳೆಯದನ್ನು ಬಯಸುವವನು, ಶುಭಚಿಂತಕ, ಶುಭಾಕಾಂಕ್ಷಿ, ಹಿತೈಷಿ
ಇತರ ಭಾಷೆಗಳಿಗೆ ಅನುವಾದ :
Someone who shares your feelings or opinions and hopes that you will be successful.
sympathiser, sympathizer, well-wisher