ಅರ್ಥ : ಸಂಖ್ಯೆ ಅಥವಾ ಎಣಿಕೆಯ ಸೂಚಕ
ಉದಾಹರಣೆ :
ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
Any division of quantity accepted as a standard of measurement or exchange.
The dollar is the United States unit of currency.ಅರ್ಥ : ಯಾವುದಾದರೊಂದು ವಸ್ತು ಮೊದಲಾದವುಗಳ ಪರಿಮಾಣ
ಉದಾಹರಣೆ :
ಅಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸೊಂನೆಯಿಂದ ಒಬ್ಬತ್ತು ವರೆಗಿನ ಸಂಖ್ಯೆ
ಉದಾಹರಣೆ :
ಮೂರು ಸಂಖ್ಯೆಯ ಚಿಕ್ಕ ಸಂಖ್ಯೆ ಎಂದರೆ 100
ಸಮಾನಾರ್ಥಕ : ಅಂಕಿ
ಇತರ ಭಾಷೆಗಳಿಗೆ ಅನುವಾದ :