ಅರ್ಥ : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು
ಉದಾಹರಣೆ :
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.
ಸಮಾನಾರ್ಥಕ : ಸಂತೈಸುವುದು, ಸಮಧಾನ, ಸಾಂತ್ವನ
ಇತರ ಭಾಷೆಗಳಿಗೆ ಅನುವಾದ :