ಅರ್ಥ : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.
ಸಮಾನಾರ್ಥಕ : ಸಮಾಧಾನ ಪಡಿಸು, ಸಾಂತ್ವನ
ಇತರ ಭಾಷೆಗಳಿಗೆ ಅನುವಾದ :
रूठे हुए को प्रसन्न करना।
माँ अपने बच्चे को मना रही है।ಅರ್ಥ : ಯಾವುದೇ ತರಹದ ಮನೋವೇಗವನ್ನು ತಡೆಯುವ ಪ್ರಕ್ರಿಯೆ
ಉದಾಹರಣೆ :
ಜನನ-ಮರಣವು ಪ್ರಕೃತಿಯ ನಿಯಮ ನೀವು ಇದಕ್ಕೆಲ್ಲಾ ಅಳದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ.
ಸಮಾನಾರ್ಥಕ : ಸಮಾಧಾನ ತಂದುಕೊ, ಸಮಾಧಾನ ಮಾಡಿಕೊ
ಇತರ ಭಾಷೆಗಳಿಗೆ ಅನುವಾದ :