ಅರ್ಥ : ಸಂದೇಶವನ್ನು ತಲುಪಿಸುವಂತಹವ
ಉದಾಹರಣೆ :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಸಂದೇಶ ವಾಹಕ, ಸಂದೇಶವಾಹಕ
ಇತರ ಭಾಷೆಗಳಿಗೆ ಅನುವಾದ :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।