ಅರ್ಥ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು
ಉದಾಹರಣೆ :
ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.
ಸಮಾನಾರ್ಥಕ : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸು
ಇತರ ಭಾಷೆಗಳಿಗೆ ಅನುವಾದ :
परिश्रम या प्रयत्न करके धन प्राप्त करने की क्रिया।
श्याम एक महीने में दलाली करके हजारों रुपयों की कमाई कर लेता है।The act of making money (and accumulating wealth).
moneymaking