ಅರ್ಥ : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ
ಉದಾಹರಣೆ :
ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.
ಇತರ ಭಾಷೆಗಳಿಗೆ ಅನುವಾದ :
आपस में बात करने या बोलने की क्रिया।
वे लोग देश की आर्थिक स्थिति पर बातचीत कर रहे थे।The use of speech for informal exchange of views or ideas or information etc..
conversationಅರ್ಥ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು
ಉದಾಹರಣೆ :
ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
ಸಮಾನಾರ್ಥಕ : ಉಪನ್ಯಾಸ, ಚರ್ಚೆ, ಪ್ರಸ್ತಾವ, ಭಾಷಣ, ಸಂವೇದನೆ
ಇತರ ಭಾಷೆಗಳಿಗೆ ಅನುವಾದ :
A printed and bound book that is an extended work of fiction.
His bookcases were filled with nothing but novels.ಅರ್ಥ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
ಉದಾಹರಣೆ :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
ಸಮಾನಾರ್ಥಕ : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಮಾಚಾರ, ಸುದ್ಧಿ
ಇತರ ಭಾಷೆಗಳಿಗೆ ಅನುವಾದ :
Information reported in a newspaper or news magazine.
The news of my death was greatly exaggerated.