ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಯಮ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಯಮ   ನಾಮಪದ

ಅರ್ಥ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಮಾಧಾನ, ಹತೋಟಿ


ಇತರ ಭಾಷೆಗಳಿಗೆ ಅನುವಾದ :

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

ಅರ್ಥ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

ಉದಾಹರಣೆ : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

ಸಮಾನಾರ್ಥಕ : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಹತೋಟಿ, ಹಿಡಿತ


ಇತರ ಭಾಷೆಗಳಿಗೆ ಅನುವಾದ :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

ಅರ್ಥ : ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡುವ ಆವೇಶವಿಲ್ಲದ ವರ್ತನೆ

ಉದಾಹರಣೆ : ಸಂಯಮದಿಂದ ಇದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.

ಸಮಾನಾರ್ಥಕ : ಸಮಧಾನ


ಇತರ ಭಾಷೆಗಳಿಗೆ ಅನುವಾದ :

मन या चित्त की वृत्तियों को वश में रखने की क्रिया।

संयम द्वारा रोगों से बचा जा सकता है।
आत्मनिग्रह, आत्मनियंत्रण, आत्मसंयम, संयम

The trait of resolutely controlling your own behavior.

possession, self-command, self-control, self-possession, self-will, will power, willpower

ಸಂಯಮ   ಗುಣವಾಚಕ

ಅರ್ಥ : ನಿಯಮ, ಸಂಯಮ ಮುಂತಾದವುಗಳಿಂದ ಕಟ್ಟಿಹಾಕಿರುವ

ಉದಾಹರಣೆ : ಸಂಯಮದಿಂದ ಜೀವನ ನಡೆಸಿದರೆ ಮನುಷ್ಯ ಸಂತೋಷದಿಂದ ಇರುವನು.


ಇತರ ಭಾಷೆಗಳಿಗೆ ಅನುವಾದ :

नियम,संयम आदि से बँधा हुआ।

संयत जीवन जीने से मनुष्य सुखी रहता है।
संयत

Restrained or managed or kept within certain bounds.

Controlled emotions.
The controlled release of water from reservoirs.
controlled