ಅರ್ಥ : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ
ಉದಾಹರಣೆ :
ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ
ಸಮಾನಾರ್ಥಕ : ಸಂಯೋಜನ ಕರ್ತ
ಇತರ ಭಾಷೆಗಳಿಗೆ ಅನುವಾದ :
सभा-समिति आदि का वह सदस्य जो उसकी बैठकें बुलाता है।
कुछ ज़रूरी कारणवश संयोजक ने आज की सभा बुलाई।The member of a group whose duty it is to convene meetings.
convenerಅರ್ಥ : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು
ಉದಾಹರಣೆ :
ಮತ್ತು ಇತ್ಯಾದಿ ಸಂಯೋಜಕ ಪದ
ಇತರ ಭಾಷೆಗಳಿಗೆ ಅನುವಾದ :
व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।
तथा, और आदि संयोजक हैं।An uninflected function word that serves to conjoin words or phrases or clauses or sentences.
conjunction, conjunctive, connective, continuativeಅರ್ಥ : ಸಂಯೋಜಿಸುವ ಅಥವಾ ಕೂಡಿಸುವಂತಹ
ಉದಾಹರಣೆ :
ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
ಸಮಾನಾರ್ಥಕ : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
ಇತರ ಭಾಷೆಗಳಿಗೆ ಅನುವಾದ :