ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂವಿಧಾನ ಪದದ ಅರ್ಥ ಮತ್ತು ಉದಾಹರಣೆಗಳು.

ಸಂವಿಧಾನ   ನಾಮಪದ

ಅರ್ಥ : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ

ಉದಾಹರಣೆ : ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.


ಇತರ ಭಾಷೆಗಳಿಗೆ ಅನುವಾದ :

वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।

भारतीय संविधान को बनाने में दो वर्ष ग्यारह माह और अठारह दिन लगे थे।
संविधान

Law determining the fundamental political principles of a government.

constitution, fundamental law, organic law

ಸಂವಿಧಾನ   ಗುಣವಾಚಕ

ಅರ್ಥ : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ

ಉದಾಹರಣೆ : ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.

ಸಮಾನಾರ್ಥಕ : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ


ಇತರ ಭಾಷೆಗಳಿಗೆ ಅನುವಾದ :

जो विधान के रूप में हो।

हमें वैधानिक कार्यों में बाधा नहीं डालनी चाहिए।
विधानीय, वैधानिक

Of or relating to or created by legislation.

Legislative proposal.
legislative

ಅರ್ಥ : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ

ಉದಾಹರಣೆ : ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.


ಇತರ ಭಾಷೆಗಳಿಗೆ ಅನುವಾದ :

संविधान या किसी संस्था के नियमों से संबंध रखने वाला।

संवैधानिक नियमों का पालन करना हर नागरिक का कर्तव्य होता है।
आईनी, विधानीय, वैधानिक, संविधानिक, संविधानीय, संवैधानिक, सांविधानिक, सांविधिक