ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತಾಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸತಾಯಿಸು   ಕ್ರಿಯಾಪದ

ಅರ್ಥ : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ

ಉದಾಹರಣೆ : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.

ಸಮಾನಾರ್ಥಕ : ಕಾಯಿಸು


ಇತರ ಭಾಷೆಗಳಿಗೆ ಅನುವಾದ :

व्यर्थ का इंतजार कराना।

मंत्रीजी नौकरी का लालच देकर रामू को महीनों से टपा रहे हैं।
टपाना