ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ಧ್ವನಿ ಕೇಳಿಸುತ್ತಿದೆ
ಉದಾಹರಣೆ : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು
ಸಮಾನಾರ್ಥಕ : ದನಿ, ಧ್ವನಿ, ನಾದ, ಶಬ್ದ, ಸಪ್ಪಳ, ಸ್ವತ
ಇತರ ಭಾಷೆಗಳಿಗೆ ಅನುವಾದ :हिन्दी English
वह जो सुनाई दे।
The particular auditory effect produced by a given cause.
ಅರ್ಥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು
ಉದಾಹರಣೆ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.
ಸಮಾನಾರ್ಥಕ : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸಪ್ಪಳ, ಸುಳಿವು
वह शब्द जो चलने में पैर तथा दूसरे अंगों से होता है।
The sound of heavy treading or stomping.
ಸ್ಥಾಪನೆ