ಅರ್ಥ : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.
ಸಮಾನಾರ್ಥಕ : ಶಬ್ದ ಮಾಡು, ಶಬ್ದಮಾಡು, ಸದ್ದುಮಾಡು
ಇತರ ಭಾಷೆಗಳಿಗೆ ಅನುವಾದ :
किसी वस्तु का शब्द उत्पन्न करना या निकालना।
रात के तीन बजे ही मंदिर का घंटा टन टन बोलने लगा।ಅರ್ಥ : ಯಾವುದೇ ತರಹದ ಪ್ರಾಣಿ ಅಥವಾ ಪಕ್ಷಿಯ ಬಾಯಿಯಿಂದ ಧ್ವನಿ ಬರುವ ಪ್ರಕ್ರಿಯೆ
ಉದಾಹರಣೆ :
ಪ್ರಾಯಶಃ ಬೆಳಗಿನ ಜಾವದಲ್ಲಿ ಹಕ್ಕಿಗಳು ಶಬ್ದ ಮಾಡುತ್ತದೆ.
ಸಮಾನಾರ್ಥಕ : ಶಬ್ದ ಮಾಡು, ಸದ್ದು-ಮಾಡು
ಇತರ ಭಾಷೆಗಳಿಗೆ ಅನುವಾದ :