ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಫಲತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಫಲತೆ   ನಾಮಪದ

ಅರ್ಥ : ಜಗಳ ಅಥವಾ ಆಟ ಮೊದಲಾದವುಗಳಲ್ಲಿ ಶತ್ರು ಅಥವಾ ಎದುರಾಳಿಗಳನ್ನು ಸೋಲಿಸಿಯುವುದರಿಂದ ಪ್ರಾಪ್ತಿಯಾಗುವಂತಹ ಸಫಲತೆ

ಉದಾಹರಣೆ : ಇಂದಿನ ಕ್ರಿಕೆಟ್ ಆಟದಲ್ಲಿ ಭಾರತೀಯರಿಗೆ ಗೆಲುವು ಲಭಿಸಿತು.

ಸಮಾನಾರ್ಥಕ : ಗೆಲವು, ಗೆಲುವು, ಜಯ, ಜಯಶಾಲಿ, ವಿಜಯ


ಇತರ ಭಾಷೆಗಳಿಗೆ ಅನುವಾದ :

लड़ाई या खेल आदि में शत्रु या विपक्षी को हराकर प्राप्त की जाने वाली सफलता।

आज के खेल में भारत की जीत हुई।
अभिजय, अभिभावन, जय, जयश्री, जीत, फतह, विजय, विजयश्री, सफलता

A successful ending of a struggle or contest.

A narrow victory.
The general always gets credit for his army's victory.
Clinched a victory.
Convincing victory.
The agreement was a triumph for common sense.
triumph, victory

ಅರ್ಥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

ಉದಾಹರಣೆ : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

ಸಮಾನಾರ್ಥಕ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ


ಇತರ ಭಾಷೆಗಳಿಗೆ ಅನುವಾದ :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

ಅರ್ಥ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

ಸಮಾನಾರ್ಥಕ : ಸಾರ್ಥಕತೆ, ಸಿದ್ಧಿ


ಇತರ ಭಾಷೆಗಳಿಗೆ ಅನುವಾದ :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता