ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಕಾಲೀನ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಕಾಲೀನ   ಗುಣವಾಚಕ

ಅರ್ಥ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ

ಉದಾಹರಣೆ : ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.

ಸಮಾನಾರ್ಥಕ : ಓರಗೆಯ, ಓರಗೆಯವನಾದ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದ, ಸಮವಯಸ್ಕನಾದಂತ, ಸಮವಯಸ್ಕನಾದಂತಹ


ಇತರ ಭಾಷೆಗಳಿಗೆ ಅನುವಾದ :

जो एक ही समय में हुए हों।

नेताजी और गाँधीजी समकालीन थे।
समकालिक, समकालीन, समसामयिक

Occurring in the same period of time.

A rise in interest rates is often contemporaneous with an increase in inflation.
The composer Salieri was contemporary with Mozart.
contemporaneous, contemporary

ಅರ್ಥ : ಇದೇ ಸಮಯದ

ಉದಾಹರಣೆ : ಸಮಕಾಲೀನ ಪರಿಸ್ಥಿತಿಗಳು ಅನುಕೂಲಕರವಾಗಿರಲಿಲ್ಲ, ಆದುದರಿಂದ ನಾನು ಸುಮ್ಮನಿದ್ದೆ.


ಇತರ ಭಾಷೆಗಳಿಗೆ ಅನುವಾದ :

उसी समय का।

तत्कालीन परिस्थितियाँ अनुकूल नहीं थीं, इसलिए मैं चुप रहा।
तत्कालीन

ಅರ್ಥ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ

ಉದಾಹರಣೆ : ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.

ಸಮಾನಾರ್ಥಕ : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದ, ಸದ್ಯದಂತ, ಸದ್ಯದಂತಹ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

जो वर्तमान काल से संबंधित हो या वर्तमान काल का।

विश्व की वर्तमान कालीन राजनैतिक परिस्थितियों की ख़बर सबको रखनी चाहिए।
मौजूदा, वर्तमान, वर्तमान कालीन, सामयिक, हालिया

Belonging to the present time.

Contemporary leaders.
contemporary, present-day