ಅರ್ಥ : ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುವವ
ಉದಾಹರಣೆ :
ಪ್ರೇಮಚಂದ್ರನು ಸಮಯಕ್ಕೆ_ಸರಿಯಾಗಿ ಬಂದನು.
ಇತರ ಭಾಷೆಗಳಿಗೆ ಅನುವಾದ :
Done or happening at the appropriate or proper time.
A timely warning.ಅರ್ಥ : ಸರಿಸುಮಾರಾಗಿ ನಿರ್ದಿಷ್ಟ ಸಮಯದ ಅಂತರದಲ್ಲಿ ಒಂದು ಕೆಲಸ ಇಲ್ಲವೇ ಘಟನೆ ನಡೆಯುವ ರೀತಿ
ಉದಾಹರಣೆ :
ಅವನಯ ಅವಾಗವಾಗ ಇಲ್ಲಿಗೆ ಬರುತ್ತಾನೆ.
ಸಮಾನಾರ್ಥಕ : ಅವಾಗವಾಗ, ಆಗಿಂದಾಗ್ಗೆ, ಕಾಲ ಕಾಲಕ್ಕೆ, ಹೊತ್ತೊತ್ತಿಗೆ
ಇತರ ಭಾಷೆಗಳಿಗೆ ಅನುವಾದ :
अंतराल में।
माली समय-समय पर पौधों में पानी डालता है।