ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮರ್ಥನಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಸಮರ್ಥನಾಗು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.

ಸಮಾನಾರ್ಥಕ : ನಿಪುಣನಾಗು, ಪಾರಂಗತನಾಗು, ಪ್ರವೀಣನಾಗು


ಇತರ ಭಾಷೆಗಳಿಗೆ ಅನುವಾದ :

* किसी काम आदि में निपुण करना या बनाना।

अत्यधिक मेहनत के बाद राम ने अपने आप को इस काम में निपुण बनाया।
काबिल करना, निपुण करना, निपुण बनाना, पारंगत करना, पारंगत बनाना, प्रवीण करना, प्रवीण बनाना, सिद्ध करना

Make perfect or complete.

Perfect your French in Paris!.
hone, perfect