ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮೀಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಮೀಕ್ಷೆ   ನಾಮಪದ

ಅರ್ಥ : ಯಾವುದಾದರೂ ವಿಷಯ ವಿಮರ್ಶೆ ಮಾಡುವುದಕ್ಕೆ ಮೊದಲು ಸರಿಯಾಗಿ ನೋಡಿ ಪರೀಕ್ಷಿಸುವ ಕ್ರಿಯೆ

ಉದಾಹರಣೆ : ಈ ವರ್ಷ ಸರಕಾರ ಸಾಕ್ಷರತೆ ಕುರಿತ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.


ಇತರ ಭಾಷೆಗಳಿಗೆ ಅನುವಾದ :

छान-बीन या जाँच-पड़ताल करने के लिए किसी वस्तु या बात को अच्छी तरह से देखने की क्रिया।

इस साल सरकार साक्षरता अभियान की समीक्षा कराएगी।
तनक़ीद, तनकीद, समालोचना, समीक्षा

A serious examination and judgment of something.

Constructive criticism is always appreciated.
criticism, critique