ಅರ್ಥ : ಪುರಾಣದ ಅನುಸಾರ ಸಾವಿರಾರು ಹೆಡೆಯನ್ನು ಹೊಂದಿರುವ ನಾಗ ಅದರ ಹೆಡೆಯ ಮೇಲೆ ಪೃಥ್ವಿಯು ನಿಶ್ಚಿತವಾಗಿದೆ
ಉದಾಹರಣೆ :
ಶೇಷನಾಗನನ್ನು ಹಿಂದೂಗಳ ಆರಾಧ್ಯ ದೈವ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ನಾಗೇಶ, ಶೇಷನಾಗ, ಶೇಷಸರ್ಪ
ಇತರ ಭಾಷೆಗಳಿಗೆ ಅನುವಾದ :
पुराणों के अनुसार हजार फनों वाला वह नाग जिसके फनों पर यह पृथ्वी ठहरी हुई है।
शेषनाग हिन्दुओं के एक देवता माने जाते हैं।An imaginary being of myth or fable.
mythical beingಅರ್ಥ : ಪುರಾಣದಲ್ಲಿ ವರ್ಣಿತವಾಗಿರುವ ಒಂದು ನಾಗ ಅದು ಕಶ್ಯಪನ ಪುತ್ರ ಎಂದು ನಂಬಲಾಗುತ್ತದೆ
ಉದಾಹರಣೆ :
ವಾಸುಕಿಯು ಒಬ್ಬ ನಾಗರಾಜನ ಹೆಸರು.
ಸಮಾನಾರ್ಥಕ : ನಾಗನಾಯಕ, ನಾಗಪತಿ, ವಾಸುಕಿ, ವಾಸುಕಿ ನಾಗ, ವಾಸುಕೀ ನಾಗ, ವಾಸುಕೇಯ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being