ಅರ್ಥ : ಸಾಮಾನ್ಯ ವ್ಯಕ್ತಿಯಷ್ಟೇ ಅಥವಾ ವಸ್ತುವಷ್ಟೇ ಗಾತ್ರವಿರುವ
ಉದಾಹರಣೆ :
ಗಾಂಧೀಜಿಯ ಸಹಜಗಾತ್ರದ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.
ಸಮಾನಾರ್ಥಕ : ಸಹಜಗಾತ್ರದ, ಸಹಜಗಾತ್ರದಂತ
ಇತರ ಭಾಷೆಗಳಿಗೆ ಅನುವಾದ :
Having the approximate size of a human being.
human-sized