ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹೋದರ ಪದದ ಅರ್ಥ ಮತ್ತು ಉದಾಹರಣೆಗಳು.

ಸಹೋದರ   ನಾಮಪದ

ಅರ್ಥ : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು

ಉದಾಹರಣೆ : ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ

ಸಮಾನಾರ್ಥಕ : ಅನುಜ, ತಮ್ಮ, ಸೋದರ


ಇತರ ಭಾಷೆಗಳಿಗೆ ಅನುವಾದ :

एक ही माता-पिता से उत्पन्न या किसी वंश की किसी पीढ़ी के व्यक्ति के लिए मातृ या पितृकुल की उसी पीढ़ी का दूसरा व्यक्ति या जिसे धर्म, समाज, कानून आदि के आधार पर भाई का दर्जा मिला हो।

श्याम मेरा चचेरा भाई है।
दहर, भइया, भाई, भ्राता

A male with the same parents as someone else.

My brother still lives with our parents.
blood brother, brother

ಅರ್ಥ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

ಉದಾಹರಣೆ : ಶ್ಯಾಮ ನನ್ನ ಒಡಹುಟ್ಟಿದ ಸೋದರ

ಸಮಾನಾರ್ಥಕ : ಅಗ್ರಜ, ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ ಭ್ರಾತ, ಸ್ವಂತ ಅಣ್ಣ


ಇತರ ಭಾಷೆಗಳಿಗೆ ಅನುವಾದ :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

ಅರ್ಥ : ಮೊದಲು ಹುಟ್ಟಿದವನು

ಉದಾಹರಣೆ : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

ಸಮಾನಾರ್ಥಕ : ಅಗ್ರಜ, ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸೋದರ


ಇತರ ಭಾಷೆಗಳಿಗೆ ಅನುವಾದ :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

ಸಹೋದರ   ಗುಣವಾಚಕ

ಅರ್ಥ : ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು

ಉದಾಹರಣೆ : ಶಂಕರನು ನನ್ನ ಕಿರಿಯ ಸಹೋದರ.


ಇತರ ಭಾಷೆಗಳಿಗೆ ಅನುವಾದ :

जो एक ही माता के गर्भ से उत्पन्न हों।

संपत्ति ऐसी चीज़ है जो सगे भाइयों में भी मनमुटाव पैदा कर देती है।
एकोदर, मादरजाद, सगर्भ, सगर्भ्य, सगा, सहोदर