ಅರ್ಥ : ಸುಮಾರಾಗಿರುವ ಅಥವಾ ಕಳಪೆಯಾಗಿರುವ
ಉದಾಹರಣೆ :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
ಸಮಾನಾರ್ಥಕ : ಕಳಪೆಯ, ಕಳಪೆಯಾದ, ಕಳಪೆಯಾದಂತ, ಕಳಪೆಯಾದಂತಹ, ಸಾಧಾರಣ ಗುಣದ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತ, ಸುಮಾರಾದಂತಹ
ಇತರ ಭಾಷೆಗಳಿಗೆ ಅನುವಾದ :
Moderate to inferior in quality.
They improved the quality from mediocre to above average.