ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರಸ್ವತ ಪದದ ಅರ್ಥ ಮತ್ತು ಉದಾಹರಣೆಗಳು.

ಸಾರಸ್ವತ   ನಾಮಪದ

ಅರ್ಥ : ಪಂಜಾಬಿನ ಸರಸ್ವತೀ ನದಿಯ ದಡದಲ್ಲಿ ಇದ್ದಂತಹ ಒಂದು ಪ್ರಾಚೀನ ಪ್ರದೇಶ

ಉದಾಹರಣೆ : ಸಾರಸ್ವತ ರಾಜ್ಯ ಈಗ ಅಸ್ಥಿತ್ವದಲ್ಲಿ ಇಲ್ಲ.

ಸಮಾನಾರ್ಥಕ : ಸಾರಸ್ವತ ರಾಜ್ಯ, ಸಾರಸ್ವತ-ರಾಜ್ಯ


ಇತರ ಭಾಷೆಗಳಿಗೆ ಅನುವಾದ :

एक प्राचीन प्रदेश जो पंजाब में सरस्वती नदी के तट पर था।

सारस्वत राज्य अब अस्तित्व में नहीं है।
सारस्वत, सारस्वत राज्य

ಅರ್ಥ : ಸಾರಸ್ವತ ಪ್ರದೇಶದಲ್ಲಿ ವಾಸವಾಗಿರುವಂತಹ ಬ್ರಾಹ್ಮಣ

ಉದಾಹರಣೆ : ಪಂಡಿತರು ಸಾರಸ್ವತ ಬ್ರಾಹ್ಮಣರು.

ಸಮಾನಾರ್ಥಕ : ಸಾರಸ್ವತ ಬ್ರಾಹ್ಮಣ, ಸಾರಸ್ವತ-ಬ್ರಾಹ್ಮಣ


ಇತರ ಭಾಷೆಗಳಿಗೆ ಅನುವಾದ :

सारस्वत प्रदेश में रहने वाले ब्राह्मण।

पंडितजी सारस्वत हैं।
सारस्वत, सारस्वत ब्राह्मण

ಅರ್ಥ : ಸಾರಸ್ವತ ಪ್ರದೇಶದ ಪ್ರಾಚೀನ ನಿವಾಸಿ

ಉದಾಹರಣೆ : ಸಾರಸ್ವತ ವಾಸಿಗಳು ಈಗ ಎಲ್ಲಾ ದೇಶಗಳಲ್ಲಿಯೂ ಇದ್ದಾರೆ.

ಸಮಾನಾರ್ಥಕ : ಸಾರಸ್ವತ ವಾಸಿ, ಸಾರಸ್ವತ-ವಾಸಿ


ಇತರ ಭಾಷೆಗಳಿಗೆ ಅನುವಾದ :

सारस्वत प्रदेश के प्राचीन निवासी।

सारस्वत पूरे देश में फैल गए।
सारस्वत, सारस्वतवासी