ಅರ್ಥ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ
ಉದಾಹರಣೆ :
ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.
ಸಮಾನಾರ್ಥಕ : ಜಗಜಟ್ಟಿ, ಧೀರ, ಬಲವಂತ, ವೀರ, ಶೂರ
ಇತರ ಭಾಷೆಗಳಿಗೆ ಅನುವಾದ :
A man distinguished by exceptional courage and nobility and strength.
RAF pilots were the heroes of the Battle of Britain.ಅರ್ಥ : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ
ಉದಾಹರಣೆ :
ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.
ಸಮಾನಾರ್ಥಕ : ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ
ಉದಾಹರಣೆ :
ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.
ಸಮಾನಾರ್ಥಕ : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :